ಮೂಡುಬಿದಿರೆ: ವ್ಯಕ್ತಿಯೋರ್ವ ನೀಡಿದ ಸಾಲವನ್ನು ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಸಾಲಗಾರನ ಲಾರಿಯನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ.

images

ಸುದೇಶ್ ಗೌಡ ಎಂಬವರು ಕಡೆಪಲ್ಲ ಸಿವಾಸಿಯೊಬ್ಬರಿಗೆ ಹತ್ತು ಸಾವಿರ ರೂಪಯಿ ಸಾಲ ನೀಡಿದ್ದು, ಸಾಲಗಾರ ಆ ಹಣವನ್ನು ಹಿಂತಿರುಗಿಸಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸುದೇಶ್ ಗೌಡ ಕಡೆಪಲ್ಲದಲ್ಲಿರುವ ಸಾಲಗಾರರ ಮನೆಮುಂದೆ ನಿಲ್ಲಿಸಲಾಗಿದ್ದು ಲಾರಿಯನ್ನು ಏಕಾಏಕಿ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ತಡೆಯಲು ಬಂದ ದೂರುದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *