ಮೂಡುಬಿದಿರೆ: ಜೇಸಿಐ ಮೂಡುಬಿದಿರೆತ್ರಿಭುವನ್‍ಆಶ್ರಯದಲ್ಲಿ ನಡೆದ2016ನೇ ಸಾಲಿನಜೇಸಿಐ ಸಪ್ತಾಹವು ಗುರುವಾರ ಸಂಜೆ ಪದ್ಮಾವತಿಕಲಾಮಂದಿರದಲ್ಲಿ ಸಮಾಪನಗೊಂಡಿತು. ಜೇಸಿಐ ಮೂಡುಬಿದಿರೆತ್ರಿಭುವನ್‍ಅಧ್ಯಕ್ಷೆ ರಶ್ಮಿತಾ ಯುವರಾಜ್‍ಜೈನ್ ಸಮಾರಂಭದಅಧ್ಯಕ್ಷತೆ ವಹಿಸಿದ್ದರು.ಉದ್ಯಮಕ್ಷೇತ್ರದ ಸಾಧನೆಗಾಗಿಅಬುಲ್ ಅಲಾ ಪುತ್ತಿಗೆಅವರಿಗೆ ಕಮಲಪತ್ರ ಪುರಸ್ಕಾರ ನೀಡಿಗೌರವಿಸಲಾಯಿತು.

mbd_sep16_1
ಡಾ.ಜಯಗೋಪಾಲ್ ತೋಳ್ಪಾಡಿ, ಡಾ.ಮುರಳಿಕೃಷ್ಣ(ವೈದ್ಯಕೀಯಕ್ಷೇತ್ರ),ಧನಕೀರ್ತಿ ಬಲಿಪ, ರಾಜವರ್ಮ ಬೈಲಂಗಡಿ(ಕೃಷಿ), ವೋಸಾಲ್ಡ್‍ಕೀಶೋರ್, ಸಿಸೀಲಿಯಾ ಲೋಲ್ಡಾ ಸಿಕ್ವೇರಾ( ಶಿಕ್ಷಣ), ಚಂದ್ರಫ್ರಭಕುಮಾರ್(ಶ್ರೀಶ), ಪಿ ಜಗದೀಶ್ ಹಾಗೂ ಶಾಂತಾ ಪ್ರಸಾದ್‍ಅವರ ಸಮಾಜ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ನಿಶ್ಮಿತಾ ಗ್ರೂಫ್ಸ್‍ನ ನಾರಾಯಣ ಪಿ.ಎಂ, ಜೆ.ಎಫ್.ಎಮ್‍ರಕ್ಷಿತ್ ಡಿ,ಚೌಟರ ಅರಮನೆಯ ಕುಲದೀಪ್,ಎಕ್ಸಲೆಂಟ್‍ಕಾಲೇಜಿನ ಅಧ್ಯಕ್ಷ ಯುವರಾಜ್‍ಜೈನ್‍ ಉಪಸ್ಥಿತರಿದ್ದರು. ಎಕ್ಸಲೆಂಟ್ ಪಿಯುಕಾಲೇಜಿನಯಕ್ಷಗಾನತಂಡ`ಜಾಂಬವತೀಕಲ್ಯಾಣ’ಯಕ್ಷಗಾನವನ್ನು ಪ್ರದರ್ಶಿಸಿತು.ಸಂಗೀತರಸ ಸಂಜೆಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *