ವಿಟ್ಲ:ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್ ವಿಟ್ಲ ಇದರ ವತಿಯಿಂದ ರಕ್ಷಾ ಬಂಧನ ಆಚರಣೆಯನ್ನುನಮಗೆ ವರ್ಷ ಪೂರ್ತಿ ಆಂತರಿಕ ಭಯೋತ್ಪಾದಕರಿಂದ ರಕ್ಷಣೆಯನ್ನು ನೀಡುವ ಆರಕ್ಷಕರಿಗೆ ರಕ್ಷೆಯನ್ನು ಕಟ್ಟುವ ಮೂಲಕ ಅರ್ಥಪೂರ್ಣವಾಗಿ ವಿಟ್ಲದ ಆರಕ್ಷಕ ಠಾಣೆಯಲ್ಲ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರಜತ್ ರೈ, ಉಪಾಧ್ಯಕ್ಷ ಕೀರ್ತನ್, ಕಾರ್ಯದರ್ಶಿ ತಿಲಕ್, ಪ್ರಮುಖರಾದ ಗೌತಮ್ರಾಜ್, ಚರಣ್, ಶಿವರಾಜ್, ಕಾರ್ತಿಕೇಯ, ಜಯಪ್ರಸಾದ್, ದೀಕ್ಷಿತ್ ಇವರು ಉಪಸ್ಥಿತರಿದ್ದರು.
