ಹೊಸಂಗಡಿ, ಕನ್ನಡಕ ವ್ಯಾಪಾರದಲ್ಲಿ ಪ್ರಸಿದ್ಧಿ ಪಡೆದ ವಿಝನ್ ಕೇರ್ ಸಂಸ್ಥೆಯ ನೂತನ ಮಳಿಗೆ ವಿಝನ್ ಕೇರ್ ಓಪಿಟಿಕಲ್ಸ್ ಹ್ಯಾಂಡ್ ಹೈ ಕ್ಲಿನಿಕ್ ಬುಧವಾರ ಹೊಸಂಗಡಿಯ ಮೇಘ ಟವರ್‍ನಲ್ಲಿ ಉದ್ಘಾಟನೆಗೊಂಡಿತು.ಎಸ್.ಕೆ ಅಲಿ ತಂಙಳ್ ಕುಂಬೊಳ್ ಉದ್ಘಾಟಿಸಿ ಶುಭಹಾರೈಸಯದರು.ಈ ಸಂದರ್ಭ ಸಂಸ್ಥೆಯ ಮಾಲಕ ಝಿರಾರ್ ಅಬ್ದುಲ್ಲ, ಡಾ. ಮುನೀರ್ ಸಮೀರುದ್ದೀನ್ ಉಪಸ್ಥಿತರಿದರು.

02

IMG-20160811-WA0169

IMG-20160815-WA0092

By Suddi9

Leave a Reply

Your email address will not be published. Required fields are marked *