ಮುಂಬೈ ಜುಲೈ 24: – ಮುಂಬೈನ ಸಿಂನ್ ಕೋಳಿವಾಡದ ಸರ್ದಾರ್ ನಗರದ ರಸ್ತೆ ಪಕ್ಕದಲ್ಲಿ ಜನರನ್ನು ಬೆಚ್ಚಿಬಿಳಿಸುವ ಘಟನೆ ನಡೆದು ನಂತರ ಎಲ್ಲಾರು ಮುಗಿನ ಮೇಲೆ ಕೈ ಇಟ್ಟು ನಗುವ ಸಂಗತಿಯೊಂದು ನಡೆಯೆತು.
ಕೋಳಿವಾಡದ ಸರ್ದಾರ್ ನಗರದ ರಸ್ತೆ ಪಕ್ಕದಲ್ಲಿ ಒಂದು ಗೋನಿಯ ಕಟ್ಟು ಕಂಡುಬಂದಿದ್ದು. ಅದರಿಂದ ರಕ್ತ ಹರಿಯುತಿದ್ದು ಕೆಟ್ಟ ವಾಸನೆ ಬರುತಿರುವುದನ್ನು ಕಂಡು ಸ್ಥಳೀಯರು ಕ್ರೈಮ್ ಬ್ರಾಂಚ್ ಪೋಲಿಸ್ ರಿಗೆ ದೂರು ನೀಡಿದ್ದು. ಈ ಕಟ್ಟಿನಲ್ಲಿ ಮಾನವ ದೇಹ ಇರಬಹುದೆಂದು ಅಚ್ಚರಿ ಕಾದಿತ್ತು. ಸ್ಥಳಕ್ಕೆ ಆಗಮಿಸಿದ ಪೋಲಿಸರು ಕಟ್ಟನ್ನು ಬಿಚ್ಚುದರೋಂದಿಗೆ ಕೂತುವಲ ಕೂಡಿತ್ತು. ಅದು ಮೇಕೆಯ ಕಟ್ಟದ ತುಣುಕುಗಳು ಎಂದು ಕಾತರಿಯಾಯಿತು. ಜನರು ನಂತರ ನೀಟ್ಟುಸಿರು ಬಿಟ್ಟರು.

24_RZ_17

24_RZ_18

24_RZ_19

 

By Suddi9

Leave a Reply

Your email address will not be published. Required fields are marked *