ಕೈಕಂಬ:ಬಡಗಬೆಳ್ಳೂರು ತಾರಾಬಳಿ ನಿವಾಸಿ ವಿಶ್ವನಾಥ ಬಂಗೇರ ಅಸೌಖ್ಯದಿಂದ ಜು.17ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಅಳಿಯ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
SUDDI9 MEDIA NETWORK