ಕೈಕಂಬ: ಕಳ್ಳಿಗೆ ಯೋಗಿಶ್ ಅಶ್ವಿತಾ ಅವರ ಮದುವೆಯ ಸಂಭ್ರಮದಲ್ಲಿ ಆರ್ ಕೆ ರಾಜೇಶ್ ಪೊಳಲಿ ಬಳಗದವರಿದ ಸೆಕ್ಸೋಪೋನ್ ಇನ್ ಕಾರ್ಯಕ್ರಮವು ಗುರುಪುರ ವೈದ್ಯಾನಾಥ ಸಭಾಗ್ರಹದಲ್ಲಿ ಜರಗಿತು. ಕಿಬೋ ರ್ಡ್ ರಾಜೇಶ್, ಪ್ಯಾಡ್ ಡ್ರಮ್ಸ್ಸ್ ರಾಜೇಂದ್ರ, ತಬಲದಲ್ಲಿ ಸುರೇಶ್ ಸೆಕ್ಸೋಪೋನ್ ರಾಜೇಶ್ ನುಡಿಸಿ ಎಲ್ಲರ ಗಮನ ಸೆಳೆದರು.



