ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತಿ ಕುಂದರ್  ಹಾಗೂ ಕಾರ್ಯದರ್ಶಿಯಾಗಿ ಚಂದ್ರಾವತಿ ಕುಂದರ್ ಆಯ್ಕೆಯಾಗಿದ್ದಾರೆ. ಗಾಣದಪಡ್ಪು ಬೃಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಹಿಳಾ ಸಮಿತಿಯ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Untitled-1

ಉಪಧ್ಯಕ್ಷರಾಗಿ ಜಯಂತಿ, ಕಾರ್ಯದರ್ಶಿಯಾಗಿ ಚಂದ್ರಾವತಿ ಕುಂದರ್ ,ಜೊತೆ ಕಾರ್ಯದ  ನಳಿನಿ, ಕೋಶಾಧಿಕಾರಿಯಾಗಿ ದೇವಿಕಾ, ಲೆಕ್ಕಪರಿಶೋಧಕರಾಗಿ ವನಿತ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು

By Suddi9

Leave a Reply

Your email address will not be published. Required fields are marked *