ವಿಟ್ಲ:  ಖಾಸಗಿ ಬಸ್ ಸ್ಟೇಂಡ್ ಕ್ಯಾಂಪ್ಕೊ ರಸ್ತೆಯ ನ್ಯೂ ಮೊಬೈಲ್ ಟಚ್ ಸಂಸ್ಥೆಯಲ್ಲಿ 1000 ಕ್ಕಿಂತ ಹೆಚ್ಚು ಕರೀದಿಸಿದವರಿಗೆ ವಿಶೇಷ ಬಹುಮಾನ ಯೋಜನೆ ಹಮ್ಮಿ ಕೊಳ್ಳಲಾಗಿತ್ತು.  ಬಹುಮಾನಿಗಳ ಆಯ್ಕೆಯನ್ನು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಿ ಬಿ ಅಬೂಬಕ್ಕರ್ ನೆರವೇರಿಸಿದರು.
SHV_7412
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ  ರಹಿಮಾನ್, ಭಾಸ್ಕರ ಶೆಟ್ಟಿ, ರವೀಶ್ ಶೆಟ್ಟಿ, ದಿನೇಶ್, ಹಾಗು ಇತರರು ಉಪಸ್ಥಿತರಿದ್ದರು. ಪ್ರಥಮ ಅಸ್ಮಾ, ದ್ವಿತೀಯ ಡಾ| ಪದ್ಮರಾಜ್ ಹಾಗು ತೃತೀಯ ವಿನಿತಾ ಬಹುಮಾನ ಗಳಿಸಿರುತ್ತಾರೆ. ಮಾಲಕ ಅಬ್ದುಲ್ ರಹಿಮಾನ್ ಸ್ವಾಗತಿಸಿ ವಂದಿಸಿದರು

By Suddi9

Leave a Reply

Your email address will not be published. Required fields are marked *