ಮುಂಬಯಿ, ಮಾ.28: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ 36ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ  45 ಪ್ಲಸ್ ಮುಂಬಯಿ ರಾಜ್ಯವನ್ನು ಪ್ರತಿನಿಧಿಸಿದ ಸುರೇಖಾ ದೇವಾಡಿಗ ಅವರು 5000 ಮೀಟರ್ ಓಟ ಹಾಗೂ 4 400 ಮೀಟರ್ ರೀಲೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

 

Surekha Devadigaಇವರು ಮುಂಬಯಿಯ ವರ್ಲಿಯ ನಿವಾಸಿ ಆಗಿದ್ದು, ಸದ್ಯ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಎಂಎ ಪದವಿ ದ್ವಿತೀಯ ವರ್ಷದ ಅಭ್ಯಾಸ ಮಾಡುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *