ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಮ್ಟಾಡಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ  ಕೆ.ಪದ್ಮನಾಭ ಕೊಟ್ಟಾರಿ ಮತ್ತು ಅಮ್ಟಾಡಿ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ  ಲೇಖಾ ಭಂಡಾರಿ ಪರವಾಗಿ ಬಿಜೆಪಿ ಮುಖಂಡರು ಬುಧವಾರ ಮತಯಾಚನೆ ನಡೆಸಿದರು.

17btl-Amtady

3

2

ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪ್ರಮುಖರಾದ ದೇವದಾಸ ಶೆಟ್ಟಿ, ಬಿ.ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ರೂಪಾ ಡಿ. ಬಂಗೇರಾ, ಹರೀಶ್ ಶೆಟ್ಟಿ ಪಡು, ಚರಣ್ ಜುಮಾದಿಗುಡ್ಡೆ, ಜಯಾ ಕೋಟ್ಯಾನ್, ಪವನ್ ಕುಮಾರ್, ವಿದ್ಯಾ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *