ಕೈಕಂಬ :ವಿಶ್ವ ಹಿಂದು ಪರಿಷತ್,ಬಜರಂಗದಳ,ಮಾತೃ ಮಂಡಳಿ,ದುರ್ಗಾವಾಹಿನಿ,ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ ಫೆ.6 ಶನಿವಾರ ಸಂಜೆ 6:30 ಕ್ಕೆ ಕಾಜಿಲದಲ್ಲಿ ಬಜರಂಗಿ ಉತ್ಸವ ನಡೆಯಲಿದೆ.ಸಂಜೆ 7:00 ಕ್ಕೆ ಮಕ್ಕಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು,9:00 ರಿಂದ ಸುನೀಲ್ ನೆಲ್ಲಿಗುಡ್ಡೆ ತಂಡದಿಂದ ತೂದು ಪಾತೆರ್ಲೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.

 

By Suddi9

Leave a Reply

Your email address will not be published. Required fields are marked *