ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಂದೂಕು ಪರವಾನಿಗೆದಾರರು ತಮ್ಮಲ್ಲಿರುವ ಬಂದೂಕನ್ನು ತಪಾಸಣೆಯ ಉದ್ದೇಸದಿಂದ ಒಂದು ವಾರದೊಳಗೆ ಬಂಟ್ವಾಳ ನಗರ ಠಾಣೆಗೆ ಹಾಜರುಪಡಿಸುವಂತೆ ನಗರ ಪೋಲೀಸ್ ಉಪನಿರೀಕ್ಷಕ ನಂದಕುಮಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *