ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಆಯೆರೆಮಾರ್ ನಿವಾಸಿ ಹರಿಯಪ್ಪ ಪೂಜಾರಿ (68) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಡಿ. 2ರಂದು ಬುಧವಾರ ತನ್ನ ಸ್ವಗ್ರಹದಲ್ಲಿ ನಿಧನರಾದರು. ಹಲಾವಾರು  ವರ್ಷಗಳಿಂದ ಹೋಟೇಲ್ ಉದ್ಯಮವನ್ನು  ನಡೆಸಿ  ಈದೀಗ  ಕೃಷಿಕರಾಗಿದ್ದು ಜೀವನ ನಡೆಸುತ್ತಿದ್ದರು. ಅವರಿಗೆ ಪತ್ನಿ ಒರ್ವ ಪುತ್ರ ಹಾಗೂ ಮೂವರು ಪುತ್ರಿಯರು ,ಅಳಿಯಂದಿರು ,   ಹಾಗೂ ಕುಟುಂಬಿಕರು ಇದ್ದಾರೆ.

hariyappa poojary

ಅವರ ಅಂತ್ಯಸಂಸ್ಕಾರದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆ , ಮಂಗಳೂರು ತಾಲೂಕಿನ ಎ ಪಿ ಎಂ ಸಿ  ಉಪಾಧ್ಯಕ್ಷ  ನೀಲಯ ಎಂ ಅಗರಿ  ಪೊಳಲಿ ವ್ಯವಾಶಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಂಗನಾಥ ಶೆಟ್ಟಿ ಅಮ್ಮುಂಜೆ, ನಿರಂಜನಿ ಚಂದ್ರಶೇಖರ ಶೆಟ್ಟಿ ಮತ್ತು ಕರಿಯಂಗಳ ಗ್ರಾಮ ಪಂಚಾಯತಿ ಸದಸ್ಯರು ಸುರೇಶ್ , ನವಾಜ್ ಮತ್ತು ಹಲವು ಗಣ್ಯರು ಪಾಲ್ಗೋಂಡಿದ್ದರು.

By Suddi9

Leave a Reply

Your email address will not be published. Required fields are marked *