ಬಂಟ್ವಾಳ:ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದಲ್ಲಿ ಕಲುರ್ಟಿ -ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವವು ಇದೇ 25ರಂದು ರಾತ್ರಿ ನಡೆಯಲಿದೆ. ಅಂದು ಸಂಜೆ 5.50ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ ಭಜನೆ ಕುಣಿತ, 6.30ರಿಂದ ಭರತನಾಟ್ಯ, 7ರಿಂದ ಲಕುಮಿ ತಂಡದ ಕಲಾವಿದರಿಮದ ‘ರಡ್ಡೆಟ್ಟ್ ಏರೆಡ್ಡೆ’ ತುಳು ನಾಟಕ , ನೃತ್ಯ ಮತ್ತಿತರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

24btl-Panolibail
ಬಂಟ್ವಾಳ ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದಲ್ಲಿ ಕಲ್ಲುರ್ಟಿ-ಕಲ್ಕುಡ ದೈವಗಳ ನೇಮೋತ್ಸವ ದೃಶ್ಯ

By Suddi9

Leave a Reply

Your email address will not be published. Required fields are marked *