BySuddi9

Oct 15, 2015

ಮೂಡನಡುಗೋಡು ಗ್ರಾಮದ ಮೀಸಲು ಅರಣ್ಯ ಪ್ರದೇಶದಿಂದ ಹೆಬ್ಬಲಸು ಜಾತಿಯ ಬೃಹತ್ ಮರವೊಂದನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಅರಣ್ಯ ಇಲಾಖೆ ಮರವನ್ನು ವಶಕ್ಕೆತೆಗೆದಕೊಂಡಿದೆ
1

2

By Suddi9

Leave a Reply

Your email address will not be published. Required fields are marked *