ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಸಮೀಪದ ಗೋಳಿದಡಿ ಎಂಬಲ್ಲಿ ಮೇಯಲು ಬಿಟ್ಟಿದ್ದ ಜೆರ್ಸಿ  ದನವೊಂದು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

9btl-Sidilu
ಇಲ್ಲಿನ ನಿವಾಸಿ ಆನಂದ ಪೂಜಾರಿ ಎಂಬವರು ಎಂದಿನಂತೆ ಶುಕ್ರವಾರ ಸಂಜೆ ಮೇಯಲು ಬಿಟ್ಟಿದ್ದ ರೂ 35ಸಾವಿರ ಮೌಲ್ಯದ ಹಾಲು ಕರೆಯುವ ಜೆಸರ್ಿ ಹಸುವಿಗೆ ಸಿಡಿಸಲು ಬಡಿದು ಬಿದ್ದಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *