ವಿಟ್ಲ: ದರೋಡೆ ಪ್ರಕರಣವನ್ನು ಕ್ಷಿಪ್ರಕಾರ್ಯಾಚರಣೆಯ ಮೂಲಕ ಒಂದು ತಾಸಿನಲ್ಲಿ ಬೇಧಿಸಲು ಯಶಸ್ವಿಯಾದ ವಿಟ್ಲ ಪೊಲೀಸರನ್ನು ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಗುರುವಾರ ಅಭಿನಂದಿಸಲಾಯಿತು.
VIL_8 OCT_2ದರೋಡೆ ಪ್ರಕರಣದ ಹಿಂದೆ ಕೆಲವು ಸ್ಥಳೀಯರ ಕೈವಾಡವಿರುವ ಬಗ್ಗೆ ಅನುಮಾನವಿದ್ದು, ಅವರನ್ನೂತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡರು. ವಿಟ್ಲಠಾಣೆಗೆ ಗಸ್ತು ತಿರುಗಲು ವಿಶೇಷವಾಹನವನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆಒದಗಿಸುವ ಭರವಸೆಯನ್ನು ಈ ಸಂದರ್ಭ ನೀಡಲಾಯಿತು.

ಈ ಸಂದರ್ಭವಿಟ್ಲ ವಾಣಿಜ್ಯ ಮತ್ತುಕೈಗಾರಿಕಾ ಸಂಘದಅಧ್ಯಕ್ಷಎಚ್‍ಜಗನ್ನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ವಿ ರಾಮದಾಸ ಶೆಣೈ, ಉಪಾಧ್ಯಕ್ಷರಾದ ವಿ ಎಸ್‍ಇಬ್ರಾಹಿಂ, ಎಂ ರಾಧಾಕೃಷ್ಣ ನಾಯಕ್, ಲಿಯೋ ಲಸ್ರಾದೊ, ವಿ ಶೀನ ಕಾಶಿಮಠ, ಕಾರ್ಯದರ್ಶಿ ಮಹಮ್ಮದ್‍ಇಕ್ಬಾಲ್, ಜತೆ ಕಾರ್ಯದರ್ಶಿಗಳಾದ ಬಾಬು ಕೊಪ್ಪಳ, ಕೋಶಾಧಿಕಾರಿಅನಂತಪ್ರಸಾದ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *