ಕೈಕಂಬ: ಕೈಕಂಬ ಪೊಂಪೈ ಮಾತೆಯ ದೇವಾಲಯ ಕನ್ಯ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಸೆ.8ರಂದು ಮಂಗಳವಾರ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.

 

 

 

DSC_0708

DSC_0839

DSC_0828

DSC_0819

DSC_0808

DSC_0795

DSC_0792

DSC_0791

DSC_0785

DSC_0783

DSC_0759

DSC_0750

DSC_0738

DSC_0736

DSC_0734

DSC_0720

DSC_0717

DSC_0715

DSC_0713

DSC_0711

DSC_0706
ಕೈಕಂಬ ದ್ವಾರದ ಬಳಿ ಸೇರಿದ ಭಕ್ತಾದಿಗಳು ಕನ್ಯ ಮಾತೆ ಮರಿಯಮ್ಮನವರಿಗೆ ಪುಷ್ಪವನ್ನು ಅರ್ಪಿಸುವ ಮೂಲಕ ನಮಿಸಿದರು. ತದ ನಂತರ ದಿವ್ಯ ಮೆರವಣಿಗೆಯ ಮೂಲಕ ಸಾಗಿ ಪೊಂಪೈ ಮಾತೆ ದೇವಾಲಯದಲ್ಲಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಲಾಯಿತು. ಪೊಂಪೈ ಮಾತೆ ದೇವಾಲಯದ ಧರ್ಮಗುರುಗಳಾದ ರೆ.ಪಾ. ಪಾವ್ಲ್ ಪಿಂಟೋರವರು ದಿವ್ಯ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ದಿವ್ಯ ಬಲಿ ಪೂಜೆಯ ನಂತರ ಪೊಂಪೈಚೆಂಫಾಲ್ಕೆಂ ಪತ್ರಿಕೆಯನ್ನು ಮೊಂತಿ ಫೆಸ್ಟ್ ಅಂಕೊವನ್ನು ವಂದನೀಯ ಫಾದರ್ ಪಾವ್ಸ್ ಪಿಂಟೋ   ಬಿಡುಗಡೆಗೊಳಿಸಿದರು.  ಪತ್ರಿಕೆಯ ಸಂಪಾದಕರಾದ ಡಾ.ಗೊಡ್ವಿನ್ ಲೋಬೊ, ಸಹಸಂಪಾದಕಿ ವಿಜಯ ಡಿಕೋಸ್ತಾ, ಚರ್ಚ್ ಪಾಲನಾ ಪರಿಷದ್‍ನ ಉಪಾಧ್ಯಕ್ಷರಾದ ಜಾನ್ಸನ್ ಲೋಬೊ, ಕಾರ್ಯದರ್ಶಿ ಲಿಲ್ಲಿ ಮಥಾಯಿಸ್ ಉಪಸ್ಥಿತರಿದ್ದರು.
ದಿವ್ಯ ಬಲಿ ಪೂಜೆಯ ನಂತರ ನೆರೆದ ಎಲ್ಲಾ ಭಕ್ತರಿಗೆ ಕಬ್ಬು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.

By Suddi9

2 thoughts on “ಗುರುಪುರ ಕೈಕಂಬದಲ್ಲಿ ಮೊಂತಿ ಫೆಸ್ತ್ ಆಚರಣೆ”

Leave a Reply

Your email address will not be published. Required fields are marked *