ಧರ್ಮಸ್ಥಳ: ಕೆನರಾ ಪ್ರೌಢಶಾಲೆ,ಉರ್ವ,ಮಂಗಳೂರು-ಉತ್ತರದಲ್ಲಿ ಆ.13-14ರಂದು ಜರುಗಿದ ಜಿಲ್ಲಾಮಟ್ಟದ ವಿಜ್ಞಾನ ಮಾದರಿ ರಚನಾ ಸ್ಪರ್ಧೆಯಲ್ಲಿ ಶ್ರೀಧ.ಮಂ.ಆಂಗ್ಲಮಾಧ್ಯಮ ಶಾಲೆ,ಧರ್ಮಸ್ಥಳದ ವಿದ್ಯಾರ್ಥಿಗಳಾದ ದರ್ಶನ್ ಎಂ.ಮತ್ತು ಅನುಪಮ್‍ರಾಜ್ ಕೆ.ಭಾಗವಹಿಸಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿಆಯ್ಕೆಗೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Scienceಇವರು ಶ್ರೀಯುತ ಸುನಿಲ್ ಶೆಟ್ಟಿಮತ್ತು ವಿಜ್ಞಾನ ಸಹಶಿಕ್ಷಕಿಯರಾದ ಶ್ರೀಮತಿ ರೇಖಾ, ಕುಮಾರಿ ರಮ್ಯಾಎನ್., ಕುಮಾರಿ ರಮ್ಯಾಕೆ.ಎನ್ ಹಾಗೂ ಕುಮಾರಿ ವಿಜೇತಾ ಇವರಿಂದ ಮಾರ್ಗದರ್ಶನ ಮತ್ತು ತರಬೇತಿ ಪಡೆದಿದ್ದರು ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ.ವಿ. ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *