ಧರ್ಮಸ್ಥಳ:  ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ರ್ಮಸ್ಥಳದ ವಿದ್ಯಾರ್ಥಿ ಸರಕಾರಿ ಪ್ರೌಢಶಾಲೆ, ನಿಡ್ಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾ ಇವರಿಗೆ ಶ್ರೀಮತಿ ದಿವ್ಯಶ್ರೀ, ಶ್ರೀಮತಿ ದಿವ್ಯ ಮತ್ತು ದೈಹಿಕ ಶಿಕ್ಷಕ ಶ್ರೀ.ಸುಭಾಶ್ಚಂದ್ರ ಇವರು ತರಬೇತಿ ನೀಡಿದ್ದರು ಎಂದು ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಪರಿಮಳಾ
ಎಂ.ವಿ.ತಿಳಿಸಿದ್ದಾರೆ.

volley ball

By Suddi9

Leave a Reply

Your email address will not be published. Required fields are marked *