ಮಂಗಳೂರು : ವಾಮಂಜೂರಿನಲ್ಲಿ ಆಟೋ ರಿಕ್ಷಾವೊಂದರಲ್ಲಿ  ಚಾಲಕ ಶುಕ್ರವಾರ ಶವವಾಗಿ  ಪತ್ತೆಯಾಗಿದ್ದು ,ಕೊಲೆ ಗೈದಿರುವ ಶಂಕೆ ವ್ಯಕ್ತವಾಗಿದೆ. 

1-bg

1-mtr_0ಶವವಾಗಿ ಪತ್ತೆಯಾದ ಆಟೋ ಚಾಲಕ ಸುಲ್ತಾನ್‌ ಬತ್ತೇರಿಯ ಸುರೇಶ್‌ (28) ಎನ್ನುವವನಾಗಿದ್ದು ,ರಿಕ್ಷಾ ದ ಒಳಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆಯಾಗಿದೆ.  ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಪ್ರಕರಣ ದಾಖಲಾಗಿದ್ದು ,ಶವದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ನಿಖರ ಕಾರಣ ತಿಳಿದು ಬರಬೇಕಿದೆ.

 

By Suddi9

Leave a Reply

Your email address will not be published. Required fields are marked *