ಪೊಳಲಿ:ಬಂಟ್ವಾಳ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಇದರ ಪ್ರಯುಕ್ತ ಆ.9ರಂದು ಭಾನುವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಮಂಬಾಗದಲ್ಲಿ ಬೈಕ್ ರ್ಯಾಲಿಗೆ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿದರು.

9 vp bayk ryali 2
6

5

6

9 vp bayk rayali

 

b 8
ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ ಶ್ರೀಮಾನ್ ಕೊಡ್ಮಾಣ್ ಕಾಂತಪ್ಪಶೆಟ್ಟಿ, ಪೊಳಲಿ ವೆಂಕಟೇಶ್ ನಾವಡ, ಹಿಂದೂ ಜಾಗರಣಾ ವೇದಿಕೆಯ ರವಿರಾಜ್ ಬಿಸಿರೋಡ್ ಮತ್ತಿತರು ಉಪಸ್ಥಿತರಿದ್ದರು. ರ್ಯಾಲಿಯು ಪೊಳಲಿಯಿಂದ ಬಡಕಬೈಲ್ ಕಲ್ಪನೆ, ಬೆಂಜನಪದವು, ಕೊಡ್ಮಾಣ್, ಮಾರಿಪಲ್ಲ, ತುಂಬೆ, ಬಿಸಿರೋಡ್, ಮೆಲ್ಕಾರ್ ಮಾರ್ಗವಾಗಿ ಕಲ್ಲಡ್ಕದಲ್ಲಿ ರ್ಯಾಲಿ ಮುಕ್ತಾಯಗೊಂಡಿತು. ಸುಮಾರು 400ರಿಂದ 600 ಬೈಕ್ಗಳಲ್ಲಿ ಸುಮಾರು 1.000 ಯುವಕರು ರ್ಯಾಲಿಯಲ್ಲಿ ಪಾಲ್ಗೋಂಡಿದ್ದರು.

By Suddi9

Leave a Reply

Your email address will not be published. Required fields are marked *