ಬಂಟ್ವಾಳ: ಶಿಕ್ಷಣ ಇಲಾಖೆ ವತಿಯಿಂದ ದ.ಕ.ಜಿ.ಪ ಶಾಲೆ ನರಿಕೊಂಬು ಇಲ್ಲಿ ಜು.28 ಮಂಗಳವಾರ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಆದಿತ್ಯ 7ನೇ ತರಗತಿ, ರಕ್ಷಾ.ಪಿ 7ನೇ ತರಗತಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
chess primery

By Suddi9

Leave a Reply

Your email address will not be published. Required fields are marked *