ಬಂಟ್ವಾಳ ಎಸ್ವಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡ ಎನ್ಎಸ್ಎಸ್ ಘಟಕವನ್ನು ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಉಪನ್ಯಾಸಕ ನಟೇಶ್ ಆಳ್ವ ಉದ್ಘಾಟಿಸಿದರು. ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಯೋಜನಾಧಿಕಾರಿ ಭಾರತಿ ವಿ. ಮತ್ತಿತರರು ಇದ್ದರು.
SUDDI9 MEDIA NETWORK