ಬಂಟ್ವಾಳ: ಬಂಟರ ಸಂಘ ಫರಂಗಿಪೇಟೆ ವಲಯ ಇದರ ವತಿಯಿಂದ ಪ್ರತಿ ವರ್ಷ ಆಚರಿಸುವಂತೆ ಈ ಬಾರಿಯ ಆಟಿ ದೊಂಜಿ ಕೂಟ ( ಆಟಿ ತಿಂಗಳ ವಿಶೇಷ ಕಾರ್ಯಕ್ರಮ) ಜು.26 ಭಾನುವಾರ ಸೇವಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಅತಿಥಿಗಳಾಗಿ ಶ್ರೀಮತಿ ರಮಾ ಎಸ್ ಭಂಡಾರಿ (ಪ್ರಾಂಶುಪಾಲರು ಎಸ್. ಎಲ್. ಏನ್. ಪಿ ವಿದ್ಯಾಲಯ ಪಾಣೆಮಂಗಳೂರ್ ) ರಾಜಶ್ರೀ ಅರ್ ಶೆಟ್ಟಿ(ನಿರ್ದೇಶಕರು ಯಕ್ಷಗಾನ ಕೇಂದ್ರ ಮಂಗಳ ಗಂಗೋತ್ರಿ ) ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಮಾಲತಿ ಶೆಟ್ಟಿ ಮಾಣೂ ರು ( ಸಂಪಾದಕಿ ಅಮೃತ ಪ್ರಕಾಶ ಮಾಸ ಪತ್ರಿಕೆ ) ಭಾಗವಹಿಸಲಿರುವರು.
