ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳದ ಪದಗ್ರಹಣ ಸಮಾರಂಭದಲ್ಲಿ ಬಂಟ್ವಾಳ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿಯೂಸ್ ಎಲ್. ರೋಡ್ರಿಗಸ್ ಇವರನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಕರ್ಣಾಟಕ ಬ್ಯಾಂಕ್ನ ಛೆಯರ್ಮೇನ್ ಲಯನ್ ಅನಂತಕೃಷ್ಣ ಮತ್ತು ಮಾಜಿ ಗವರ್ನರ್ ಕೆ.ಸಿ.ಪ್ರಭುರವರು ಗೌರವಿಸಿ ಸನ್ಮಾನಿಸಿದರು. ಅಧ್ಯಕ್ಷರುಗಳಾದ ಜಯಂತ ಶೆಟ್ಟಿ, ಗೀತಾ ಜೆ. ಶೆಟ್ಟಿ ಉಪಸ್ಥಿತರಿದ್ದರು

Honouring Pius L Rodrygues (1)

 

By Suddi9

Leave a Reply

Your email address will not be published. Required fields are marked *