ಸುದ್ದಿ9 ಕೈಕಂಬ: ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಪರಿಸರದ ಜನರ ಮೂಲಭೂತ ಸೌಖರ್ಯಗಳೊಂದಾದ ಈ ಭಾಗದ ಜನರ ಅತೀ ಬೇಡಿಕೆಯಿದ್ದ ಕುಡಿಯುವ ನೀರಿನ ಟ್ಯಾಂಕ್ ಪುದು ಜಿಲ್ಲಾ ಪಂಚಾಯತ್ ಸದಸ್ಯ ಜಯಶ್ರೀ ಕೆ ಎ ಅವರು ಜು. 5ಎರಂದು ಭಾನುವಾರ ಉದ್ಘಾಟಿಸಿದರು.
5-3

5-11

5-21
ಸುಮಾರು 15 ಲಕ್ಷ ಅನುದಾನ ಒದಗಿಸಿ ಕೊಟ್ಟು ಅದರ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರವತಿ ಉಪಾಧ್ಯಕ್ಷ ಪುಂಚಮೆ ಚಂದ್ರಶೇಖರ ರಾವ್, ಪಂಚಾಯತ್ ಸದಸ್ಯರಾದ ಸುರೇಶ್ ಬಡಕಬೈಲ್, ಶಕುಂತಳ, ಲೋಕೇಶ್ಭರಣಿ, ಕಿಶೋರ್ಮತ್ತು ಯಶವಂತ,ಸುಕೇಶ್ ಚೌಟ, ಚಮದ್ರಶೇಖರ ಶೆಟ್ಟಿ , ಉಸ್ಮಾನ್ ಕಲ್ಲಗುಡ್ಡೆ , ಗಂಗಾಧರ ರೈ ಮತ್ತಿತರು ಉಪಸ್ಥಿತರಿದ್ದರು. ಕಮಲಾಕ್ಷ ಸ್ವಾಗತಿಸಿ ಧನ್ಯವಾದವಿತ್ತರು.

By Suddi9

Leave a Reply

Your email address will not be published. Required fields are marked *