ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ಗೆ ಸೇರ್ಪಡೆಯಲ್ಲಿದ್ದ ಅಮ್ಮುಂಜೆಯು ಇದೀಗ ಅಮ್ಮುಂಜೆ ಗ್ರಾಮ ಪಂಚಾಯತ್ಗೆ ಪ್ರಥಮ ಬಾರಿಗೆ ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಪಕ್ಷದ 13 ಸದಸ್ಯರಲ್ಲಿ 8 ಮಂದಿ ಜಯಗಳಿಸಿ ಪಂಚಾಯತ್ ನ್ನು ತನ್ನ ತೆಕ್ಕೆಗೆ ಹಾಕಿದೆ. ಇದೀಗ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮ್ಮುಂಜೆ ಪ್ರೇಮ ಲಕ್ಷ್ಮಣ ಪೂಜಾರಿ ಆಯ್ಕೆಯಾಗಿದ್ದಾರೆ.

ಪ್ರೇಮ ಲಕ್ಷ್ಮಣ ಪೂಜಾರಿ , ವಾಮನ ಆಚಾರ್ಯ
