ಬಂಟ್ವಾಳ :ನೆಹರು ಯುವ ಕೇಂದ್ರ ಮಂಗಳೂರು ಶ್ರೀ ವೀರಾಂಜನೇಯ ವಾಯ್ಯಮ ಶಾಲೆ ಭಜನ ಮಂದಿರ ಕಾರಾಜೆ ಸಜೀಪ ಮೂಡ ವೀರಾಂಜನೇಯ ಯುವಕ ಮಂಡಲ ಕಾರಾಜೆ ಮತ್ತು ವೀರಾಂಜನೇಯ ಮಹಿಳಾ ಮಂಡಲ ಕಾರಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಶ್ರೀ ನಾರಾಯಣ ಭಂಡಾರಿ ಪಾಣೆಮಂಗಳೂರು ಇವರು ದೀಪ ಬೆಳಗಿಸಿ ಉದ್ಘಟಿಸಿದರು.
04
ಸಜೀಪ ಮೂಡ ಗ್ರಾ.ಪಂ ಸದಸ್ಯರಾದ ಶ್ರೀ ಹರೀಶ್ ಕುಲಾಲ್ ಕಾರಾಜೆ ಶ್ರೀ ಸೀತಾರಾಮ ಮಿತ್ತಮಜಲು,ಶ್ರೀಮತಿ ಗೀತಾ,ಚಂಚಲಾಕ್ಷಿ ಶ್ರೀಮತಿ ಜಯಲಕ್ಷ್ಮೀ ಹಾಗೂ ಶ್ರೀ ವೀರಾಂಜನೇಯ ವಾಯ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ಉದಯ್ ಕುಮಾರ್ ನಗ್ರಿ, ಕಾಂಚಿಲ ಯುವಕ ಮಂಡಲದ ಅಧ್ಯಕ್ಷ ಮಧುಸೂದನ್ ಗಟ್ಟಿ ನೆಟ್ಲ,ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಉಮಾವತಿ ಮತ್ತು ಮನೋಹರ್ ನಾಂiÀiಕ್ ಕಾರಾಜೆ ಗಣೇಶ್ ಕುಮಾರ್ ಕಾರಾಜೆ ಇವರುಗಳು ಉಪಸ್ಧಿತಿಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *