ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ವತಿಯಿಂದ ಮಳೆಗಾಲ ಯಕ್ಷಗಾನ ಚಿಕ್ಕಮೇಳ ತಿರುಗಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಧರ್ಮದರ್ಶಿ ರಾಘವ ಸುವರ್ಣ, ಗಂಗಾಧರ ಶೆಟ್ಟಿ, ವಿನೋದ್ ಪೂಜಾರಿ, ಯೋಗೀಶ ಶಾಂತಿ ಮತ್ತಿತರರು ಇದ್ದರು.
SUDDI9 MEDIA NETWORK