ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಮತ್ತು ಯು.ಎಂ.ಸಿ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಯೋಗದೊಂದಿಗೆ 14ನೇ ರಕ್ತದಾನ ಶಿಬಿರ ಬಂಟ್ವಾಳ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ ಉದ್ಘಾಟಿಸಿದರು.

DSCN0094

ವೇದಿಕೆಯಲ್ಲಿ ಭುವನೇಶ್ ಪಚ್ಚಿನಡ್ಕ, ರವಿಚಂದ್ರ ಬಿ. ಕೃಷ್ಣ ಬಿ.ಕನಪಾದೆ, ಹಿಂದೂ ಯುವ ಸೇನೆಯ ಪ್ರಮುಖರಾದ ಯಶೋದರ ಚೌಟ, ಪದ್ಮನಾಭ ನಾವೂರ, ವೀರಪ್ಪ ಮೂಡುಶೆಡ್ಡೆ, ಪವನ್ ಕುಮಾರ್ ಮಂಗಳಾದೇವಿ, ರಾಮಚಂದ್ರ ಗೌಡ ಮಣಿ ಬಂಟ್ವಾಳ, ಪುಷ್ಪರಾಜ ಜಕ್ರಿಬೆಟ್ಟು, ಶಿವಪ್ರಸಾದ್ ಬಂಟ್ವಾಳ, ವಸಂತಕುಮಾರ್ ಮಣಿಹಳ್ಳ, ಸುರೇಶ್ ನಾವೂರು, ಮಂಜುನಾಥ ದಡ್ಡಲಕಾಡು, ಉಮೇಶ್ ಮಜಲೋಡಿ, ವೈದ್ಯಾಧಿಕಾರಿ ರಾಮಕೃಷ್ಣ ಮತ್ತು ಪಂಜಿಕಲ್ಲು ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *