ಬಂಟ್ವಾಳ ತಾಲ್ಲೂಕಿನ ವಿಶ್ವಹಿಂದೂ ಪರಿಷತ್ ಮತ್ತು ಮಜಿ ಬಜರಂಗದಳ ಜೈ ಹನುಮಾನ್ ಶಾಖೆ ವತಿಯಿಂದ ತುಂಬೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ರಕ್ತದಾನ ಮಾಡಿದರು. ಹಿರಿಯ ಸಹಕಾರಿ ಎಸ್.ಆರ್. ಸತೀಶ್ಚಂದ್ರ, ಅರುಣ್ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಬಜರಂಗದಳ ಅಧ್ಯಕ್ಷ ಗುರುರಾಜ್ ಬಂಟ್ವಾಳ, ಕೇಶವ ದೋಟ, ಡಾ.ಬಿಸ್ಮ, ವಿಜೇತ್ ಮತ್ತಿತರರು ಇದ್ದರು.

31btl-rakthdana

 

By Suddi9

Leave a Reply

Your email address will not be published. Required fields are marked *