ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟ ಬೊಲ್ಲೊಟ್ಟು ನಿವಾಸಿ ಶ್ಯಾಮರಾಯ ಆಚಾರ್ಯ (80) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅಪಾಯಕಾರಿ ತೆಂಗು ಹಾಗೂ ಇತರ ಮರಗಳನ್ನು ಲೀಲಾಜಾಲವಾಗಿ ಕಡಿಯುವುದರಲ್ಲಿ ಅವರು ನಿಸ್ಸೀಮರಾಗಿದ್ದರು. ಅವರಿಗೆ ಪತ್ನಿ, ನಾಲ್ಕು ಮಂದಿ ಪುತ್ರರು ಓರ್ವ ಪುತ್ರಿ ಇದ್ದಾರೆ.
mbd_april16_6( Shamraya Acharya)

By Suddi9

Leave a Reply

Your email address will not be published. Required fields are marked *