ಬಂಟ್ವಾಳ : ಜಿ.ಪಂ.ಸದಸ್ಯರ ಅನುದಾನದಿಂದ ನಂದಾವರ-ಕೋಟೆ ಎಂಬಲ್ಲಿಗೆ ರೂ.27ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅರಣ್ಯ,ಪರಿಸರ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು .
ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ಸಹಾಯಕ ಕಾರ್ಯನಿವರ್ಾಹಕ ಅಭಿಯಂತ ಕೆ.ಪಿ.ಗಿರೀಶ್ ಗೌಡ, ಇಂಜಿನಿಯರ್ ಜಗದೀಶ್ , ತಾ.ಪಂ.ಸದಸ್ಯ ಶರೀಫ್ , ಪಂ.ಅಧ್ಯಕ್ಷೆ ಸರಸ್ವತಿ , ಉಪಾಧ್ಯಕ್ಷ ಶರೀಫ್ , ಪಿ.ಡಿ.ಓ.ನಮಿತಾ , ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ನಂದಾವರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ , ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ , ಗುತ್ತಿಗೆದಾರ ಇಕ್ಬಾಲ್, ಪ್ರಮುಖರಾದ ಮಹಮ್ಮದ್ ನಂದಾವರ , ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು .
