ಕಾಸರಗೋಡು: ಕುಸಿದು ಬಿದ್ದು ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮೀಯಪದವು ಬಳಿ ನಿನ್ನೆ ಬೆಳಿಗ್ಗೆ ನಡೆದಿದೆ.

kushala  ಮೀಯಪದವು ಬಳಿಯ ಕೂಳೂರು ಪೊಯ್ಯೆದ ಕುಶಲ ಕುಮಾರಿ (17) ಮನೆಯಂಗಳದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದಳು.

ಈಕೆ ಮೀಯಪದವು ಖಾಸಗೀ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಈಕೆ ದಿ.ಚಂದ್ರಹಾಸ-ಚಂದ್ರಾವತಿ ದಂಪತಿಗಳ ಪುತ್ರಿಯಾಗಿದ್ದು, ಮೂವರು ಸಹೋದರರನ್ನು ಅಗಲಿದ್ದಾಳೆ.

By Suddi9

Leave a Reply

Your email address will not be published. Required fields are marked *