ಬಜಪೆ: ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರ ದೈವ-ದೇವರುಗಳ ಆಡಳಿತ ಸಮಿತಿ ದೊಡ್ಡಿಕಟ್ಟ ಬಜಪೆ ಇಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಾನಾಧಾಮರ್ಿಕ ಕಾರ್ಯಕ್ರಮಗಳು ಜರಗಿದವು.
ಸಾಮೂಹಿಕ ಶತರುಧ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ, ಶತನಾರಿಕೇಳ ಅಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಇನ್ನಿತರ ಧಾಮರ್ಿಕ ವಿಗಳು ಸಾಂಪ್ರದಾಯಿಕವಾಗಿ ಜರಗಿದವು.


ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಎಲ್.ವಿ.ಅಮೀನ್ ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಜಯ. ಸಿ ಸುವರ್ಣ ನಾನಾ ಸಮಿತಿಗಳ ಪದಾಕಾರಿಗಳು, ಸದಸ್ಯರು, ಉಮಾನಾಥ ಕೋಟ್ಯಾನ್, ಬಜಪೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ಸುವರ್ಣ, ಉಪಾಧ್ಯಕ್ಷೆ ಸುಮಾ ಬಿ. ಶೆಟ್ಟಿ, ಬಜಪೆ ವಲಯ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಚಂದ್ರ ಬಿ ಮತ್ತಿತರರು ಉಪಸ್ಥಿತರಿದ್ಧರು

