ಬಂಟ್ವಾಳ ತಾಲ್ಲೂಕಿನ ವಾಮದಪದವು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಇಲ್ಲಿನ ವಿದ್ಯಾಥರ್ಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಅವಿನಾಶ್ ಎಸ್., ರೂಪೇಶ್, ಪ್ರಶಾಂತ್, ಹರಿಪ್ರಸಾದ್, ಹೇಮಶ್ರೀ, ಬೇಬಿ ಮತ್ತಿತರರು ಇದ್ದರು.

