ಕಾವೂರು : ಮಂಗಳೂರು ತಾಲೂಕಿನ ಕಾವೂರು ದಿವ್ಯನಗರ್ ತೊಡ್ಲಗುಡ್ಡೆ ನಿವಾಸಿ ಗೋಪಾಲ ಪೂಜಾರಿ (80ವ) ಅಲ್ಪ ಕಾಲದ ಅನಾರೋಗ್ಯ ದಿಂದ ಇದ್ದು ತನ್ನ ಸ್ವಗ್ರಹದಲ್ಲಿ ಫೆ. 4ರಂದು ಮುಂಜಾನೆ ಮರಣಹೊಂದಿದರು . ಅವರಿಗೆ ಪತ್ನಿ ವಿಮಲಾ ಮತ್ತು ನಾಲ್ವರು ಪುತ್ರರು ಇಬ್ಬರು ಹೆಣ್ಣು ಮಕ್ಕಳು ಮತ್ತು ಮಮ್ಮಕ್ಕಳನ್ನು ಅಗಲಿದ್ದಾರೆ.

