ಸುದ್ದಿ9 ಕೈಕಂಬ:ಉಳಾಯಬೆಟ್ಟು ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆದ ಪರಿಣಾಮ ಇತ್ತಿಚೇಗೆ ಉಳಾಯಿಬೆಟ್ಟು ಪರಿಸರದಲ್ಲಿ ಅಲ್ಲಲ್ಲಿ ಕೋಮು ಘರ್ಷನೆ ಸಂಭವಿಸಿ ಉದ್ವಿಘ್ನ ಸ್ಥಿತಿ ಉಂಟಾಗಿದ ಪರಿಣಾಮ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿತು. ಈಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಿತು. ಡಿ. 15ರಂದು ಉಳಾಯಿಬೆಟ್ಟು ಪರಾರಿ ವಾಮಂಜೂರು ಪರಿಸರದಲ್ಲಿ ಕೇಂದ್ರದ ರ್ಯಾಪಿಡ್ ಆಕ್ಷನ್ ಫೋರ್ಸ್ ಹಾಗೂ ಕೆ ಎಸ್ ಆರ್ ಪಿ ಮೀಸಲು ಮತ್ತು ಸಿವಿಲ್ ಪೋಲಿಸರು ಪಥ ಸಂಚಲನ ನಡೆಸಿದರು.




