ಬಂಟ್ವಾಳ: ಮಂಗಳೂರಿಗೆ ಕೆಲಸಕ್ಕೆ ಹೋದ ಯವಕನೋರ್ವ ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಬಂಟ್ವಾಳ ತಾಲೂಕು ಮೇರೆಮಜಲು ಗ್ರಾಮದ ಅಬ್ಬೆಟ್ಟು ನಿವಾಸಿ ನೋಣಯ್ಯ ಪೂಜಾರಿ ಅವರ ಮಗ ರವೀಂದ್ರ (27) ಎಂಬವ ಕಾಣೆಯಾದ ಯುವಕ. ನ.15 ರಂದು ಮನೆಯಿಂದ ಮಂಗಳೂರು ಬಂದರ್ ಕಡೆಗೆ ಕೆಲಸಕ್ಕೆಂದು ಮನೆಯಿಂದ ಹೋದವ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
DSC_3000

By Suddi9

Leave a Reply

Your email address will not be published. Required fields are marked *