ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು – ಬಂಟ್ವಾಳ ಸಂಪರ್ಕ ರಸ್ತೆಯ ಕಂಚಿಕಾರ್-ಕೂಟ್ಲು ಹೊಸ ಸೇತುವೆ ನಿರ್ಮಾಣಕ್ಕೆ “5054 ಅಪೆಂಡಿಕ್ಸ್ -ಇ ” ಯೋಜನೆಯಡಿಯಲ್ಲಿ 100.00ಲಕ್ಷ ವೆಚ್ಚದ ಕಾಮಗಾರಿಗೆ ಮಾನ್ಯ ಅರಣ್ಯ , ಜೈವಿಕ , ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು .
KAR_5812
ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್ , ಪುರಸಭಾಧಿಕಾರಿ ಲೀನಾ ಬ್ರಿಟ್ಟೊ , ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ,ಪುರಸಭಾ ಇಂಜಿನಿಯರ್ ಪ್ರಭಾದೇವಿ , ಸಹಾಯಕ ಕಾರ್ಯಕಾರಿ ಇಂಜಿನಿಯರ್ ಉಮೇಶ್ ಭಟ್ , ಚಿದಂಬರಸ್ವಾಮಿ , ಅರುಣ್ ಪ್ರಕಾಶ್ ಡಿಸೋಜ , ಪುರಸಭಾ ಸದಸ್ಯರಾದ ಪ್ರವೀಣ್ ಬಿ. , ರಾಮಕೃಷ್ಣ ಆಳ್ವ , ಜಗದೀಶ್ ಕುಂದರ್ , ಗಂಗಾಧರ ಪೂಜಾರಿ , ಮಹಮ್ಮದ್ ಶರೀಫ್ , ಸದಾಶಿವ ಬಂಗೇರಾ , ಭಾಸ್ಕರ್ ಟೈಲರ್ , ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ , ಪಿಯೂಸ್ ಎಲ್ ರೋಡ್ರಿಗಸ್ , ಬಿ.ಕೆ.ಇದಿನಬ್ಬ , ಖಾಸಿಮ್ , ಗುತ್ತಿಗೆದಾರ ಪ್ರೇಮ್ನಾಥ್ , ಅಬ್ದುಲ್ ಖಾದರ್ ಕೋಣಾಜೆ ಉಪಸ್ಥಿತರಿದ್ದರು .

By Suddi9

Leave a Reply

Your email address will not be published. Required fields are marked *