ಮೂಡುಬಿದರೆ: ನ.16ರಿಂದ 16ರವರೆಗೆ ಭದ್ರಾವತಿಯಲ್ಲಿ ಜರುಗಿದ ರಾಜ್ಯ ಜೂನಿಯರ್ ಪವರ್ಲಿಫ್ಟಿಂಗ್ ಸ್ಪಧರ್ೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾಥರ್ಿ ಅವಿಲ್ ಜೋನ್ ಮೊನಿಸ್ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.

 

ಅವಿಲ್ ಜೋನ್ ಮೋನಿಸ್
mbd_nov18_6
120ಕ್ಕಿಂತ ಅಧಿಕ ದೇಹತೂಕ ವಿಭಾಗದಲ್ಲಿ ಏರ್ಪಡಿಸಿದ್ದ ಅವಿಲ್ ಜೋನ್ ಮೊನಿಸ್ ರಾಜ್ಯ ಸೀನಿಯರ್ ಪವರ್ಲಿಫ್ಟಿಂಗ್ ಸ್ಪಧರ್ೆಯಲ್ಲೂ ರಜತ ಪಕದ ಪಡೆದಿದ್ದು ಜಮ್ಮುವಿನಲ್ಲಿ ಜರಗಲಿರುವ ರಾಷ್ಟ್ರೀಯ ಪವರ್ಲಿಫ್ಟಿಂಗ್ ಸ್ಪಧರ್ೆಯಲ್ಲಿ ಕನರ್ಾಟಕವನ್ನು ಪ್ರತಿನಿಧಿಸಲಿದ್ದಾರೆ. ಆಳ್ವಾಸ್ನ ಪ್ರಮೋದ್ ಕುಮಾರ್ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

 

By Suddi9

Leave a Reply

Your email address will not be published. Required fields are marked *