ಬಂಟ್ವಾಳ ತಾಲ್ಲೂಕಿನ ಬೋಳಂತೂರು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ 12ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷ ವೆಂಕಟರಮಣ ಬಳ್ಕುರಾಯ ಉದ್ಘಾಟಿಸಿದರು. ಶಿವಪ್ಪ, ಉಮೇಶ, ಮುತ್ತಪ್ಪ ಮೂಲ್ಯ, ಹರೀಶ ಮತ್ತಿತರರು ಇದ್ದರು.

SUDDI9 MEDIA NETWORK