ಬಂಟ್ವಾಳ : ಸುಭಾಷ್ ಯುವಕ ಮಂಡಲ ಶ್ರೀ ಶಾರದಾ ಪೂಜಾ ಸಮಿತಿ ಸುಭಾಷ್ನಗರ ಸಜಿಪ ಮೂಡ ಇದರ 88ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ವೀಣಾಧಾರಿಣಿ ಶಾರದೆ .  ಸಭಾ ಕಾರ್ಯಕ್ರಮದಲ್ಲಿ  ನಗ್ರಿ ಶಾರದಾ ಭಜನಾ ಮಂದಿರದ ಅಧ್ಯಕ್ಷರಾದ ರತ್ನಾಕರ ಪೂಜಾರಿ ನಾಡಾರು , ಮಂಗಳೂರು ಎಂ.ಎಂ.ಕನ್ಸಟ್ರಕ್ಷನ್ ನ ಮಹಾಬಲ ಕೊಟ್ಟಾರಿ ಯವರನ್ನು ನರಹರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮತ್ತು ಮಂಗಳೂರು ಎ.ಜೆ.ಆಸ್ಪತ್ರೆ ನಿದರ್ೇಶಕ ಡಾ.ಪ್ರಶಾಂತ್ ಮಾರ್ಲ ಸನ್ಮಾನಿಸಿದರು .ಜಿ.ಪಂ.ಮಾಜಿ ಅಧ್ಯಕ್ಷ ಸದಾನಂದ ಪೂಂಜ , ಜಯಕನರ್ಾಟಕ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ , ಯೋಗಿಶ್ ಬೆಲ್ಚಾಡ , ಶ್ರೀನಾಥ್ ಶೆಟ್ಟಿ , ಚಂದ್ರಶೇಖರ ಶೆಟ್ಟಿ ನೀಲ್ಯ , ರುಕ್ಮಯ ಪೂಜಾರಿ , ದೇವಿಪ್ರಸಾದ್ ಪೂಂಜ ಉಪಸ್ಥಿತರಿದ್ದರು

 

KAR_3430

KAR_3440

By Suddi9

Leave a Reply

Your email address will not be published. Required fields are marked *