ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ಮುಖ್ಯಶಿಕ್ಷಕಿ ವಿಜಯಾ ಭಟ್, ಸಮಿತಿ ಅಧ್ಯಕ್ಷ ಹರೀಶ, ಲಕ್ಷ್ಮಣ, ದಿವಾಕರ ಆಚಾರ್ಯ, ಉದ್ಯಮಿ ಸದಾಶಿವ ಬಾಳಿಗಾ, ದಯಾನಂದ ಗೌಡ, ಪ್ರವೀಣ, ಸುನಿಲ್, ತಿಲಕ್ ಮತ್ತಿತರರು ಇದ್ದರು.

