ಮಂಗಳೂರು: ಮದರಸಾಗಳ ಆಧುನೀಕರಣಕ್ಕಾಗಿ ಕೇಂದ್ರದ ಭಾಜಪ ಸರಕಾರವು ಮದರಸಾಗಳಿಗೆ 100 ಕೋಟಿಗಳ ಅನುದಾನವನ್ನು ನೀಡುವ ನಿಧರ್ಾರ ತೆಗೆದುಕೊಂಡಿದೆ. ಪ್ರತ್ಯಕ್ಷದಲ್ಲಿ ಅನೇಕ ಮದರಸಾಗಳಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿಸಿ, ಅವರ ಮೇಲೆ ಬಲಾತ್ಕಾರ ಮಾಡುವುದು, ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವುದು, ಅವರ ಲೈಂಗಿಕ ಶೋಷಣೆಯನ್ನು ನಡೆಸುವುದು ಮುಂತಾದ ಅನೇಕ ಆಘಾತಕಾರಿ ಕೃತ್ಯಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿದೆ. ಈ ರೀತಿ ಮದರಸಾಗಳಲ್ಲಿ ಧಾಮರ್ಿಕತೆಯ ಉನ್ಮಾದವನ್ನು ಹೆಚ್ಚಿಸುವ ಮತ್ತು ರಾಷ್ಟ್ರವಿರೋಧಿ ಕೃತ್ಯಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಆದುದರಿಂದ ಇಂತಹ ಅತಿರೇಕಿ ಘಟನೆಗಳಿಗೆ ಸಹಾಯ ಮಾಡುವ ಮದರಸಾಗಳಿಗೆ ಆಧುನೀಕರಣದ ಹೆಸರಿನಲ್ಲಿ 100 ಕೋಟಿಗಳ ಅನುದಾನವನ್ನು ಏಕೆ ನೀಡಲಾಗುತ್ತಿದೆ? ಎಂದು ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ವಿಜಯಕುಮಾರ ಪ್ರಶ್ನಿಸಿದರು.

ಅವರು ನಿನ್ನೆ ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಜಿಲ್ಲಾಧಿಕಾರಿಯೆದುರು ನಡೆದ ಪ್ರತಿಭಟನೆಯಲ್ಲಿ ಮದರಾಸಗಳಿಗೆ 100 ಕೋಟಿ ನೀಡಿ ಕುಂಭಮೇಳಕ್ಕೆ ಅನುದಾನ ನೀಡದ ಕೇಂದ್ರ ಬಿಜೆಪಿ ಸರಕಾರದ ವಿರುದ್ದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು.

hjs (2)

hjs

hjs (1)
ಹಿಂದೂಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ ಮಾತನಾಡುತ್ತಾ 14 ಜುಲೈ 2015 ರಂದು ನಾಸಿಕ, ಮಹಾರಾಷ್ಟ್ರದಲ್ಲಿ ಸಿಂಹಸ್ಥ ಕುಂಭಮೇಳದ ಧ್ವಜಾರೋಹಣವಾಗಲಿದೆ. ಹಿಂದೂಗಳ ಈ ಕುಂಭಮೇಳಕ್ಕಾಗಿ ಪ್ರಾರಂಭವಾಗಿರುವ ಅನೇಕ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು, ಸಿಂಹಸ್ಥ ಕುಂಭಮೇಳಕ್ಕಾಗಿ ಕೇಂದ್ರಸರಕಾರವು ಶಾಶ್ವತವಾದ ಕಾರ್ಯಕ್ರಮಗಳನ್ನು ಕೈಕೊಳ್ಳಬೇಕು. ಹಾಗೆಯೇ ಈ ಮೇಳಕ್ಕಾಗಿ ಪ್ರಸ್ತಾಪಿಸಲಾಗಿರುವ ನಿಧಿಯನ್ನು ಕೇಂದ್ರಸರಕಾರವು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಇತ್ತೀಚೆಗೆ ಬೆಳಕಿಗೆ ಬಂದ ಘಟನೆಯಲ್ಲಿ ಮೇರಠ, ಉತ್ತರಪ್ರದೇಶದ ಮದರಸಾಗಳಲ್ಲಿ ಧಮರ್ಾಂಧರಿಂದ ಹಿಂದೂ ಯುವತಿಯರ ಮೇಲೆ ಸಾಮೂಹಿಕ ಬಲಾತ್ಕಾರ, ಬಲವಂತವಾಗಿ ಇಸ್ಲಾಂಗೆ ಮತಾಂತರ ಮತ್ತು ಶರೀರದಲ್ಲಿರುವ ಗಭರ್ಾಶಯವನ್ನು ತೆಗೆದುಹಾಕಿರುವಂತಹ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಅನೇಕ ಸ್ಥಳಗಳಲ್ಲಿ ಮದರಸಾಗಳಿಂದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಜಪ್ತಿ ಮಾಡಿಕೊಂಡಿರುವ ಮಾಹಿತಿಯೂ ಇದೆ. ಆದುದರಿಂದ ಎಲ್ಲ ಮದರಸಾಗಳಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಪಡೆಯುವ ಸಲುವಾಗಿ ಅಲ್ಲಿ ತಕ್ಷಣ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಆಳವಾಗಿ ಅವುಗಳ ತನಿಖೆ ನಡೆಸಬೇಕು.
ಉದರ್ು ಭಾಷೆಯು ಈ ದೇಶದ ಮೇಲೆ ದಾಳಿ ಮಾಡಿದ ಮೊಗಲ ಆಕ್ರಮಣಕಾರರ ಭಾಷೆಯಾಗಿದೆ. ಆದುದರಿಂದ ಉದರ್ು ಭಾಷೆಗೆ ದ್ವಿತೀಯ ಭಾಷೆಯ ಸ್ಥಾನಮಾನ ಕೊಡುವುದು ಒಂದು ರೀತಿಯಲ್ಲಿ ಅತ್ಯಾಚಾರಿಗಳ ಭಾಷೆಗೆ ಮಾನ್ಯತೆ ಕೊಟ್ಟಂತಾಗುತ್ತದೆ. ಇದೇ ರೀತಿ ಪ್ರತಿಯೊಂದು ರಾಜ್ಯವೂ ತನ್ನ ರಾಜ್ಯದಲ್ಲಿ ಅಲ್ಲಿಯ ಸ್ಥಳೀಯ ಭಾಷೆಗಳಿಗೆ ದ್ವಿತೀಯ ಭಾಷೆಯ ದಜರ್ೆಯನ್ನು ನೀಡುವಂತೆ ಕೇಳಬಹುದು. ಇದರಿಂದಾಗಿ ಹಿಂದೂಗಳಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು. ಆದುದರಿಂದ ಯಾವುದೇ ಪರಿಸ್ಥಿತಿಯಲ್ಲಿ ಉದರ್ು ಭಾಷೆಗೆ ದ್ವಿತೀಯ ಭಾಷೆಯ ಸ್ಥಾನಮಾನವನ್ನು ನೀಡಬಾರದು.
ಪ್ರತಿಭಟನೆಯ ನಂತರ ಉಪಸ್ಥಿತರೆಲ್ಲರೂ ಸೇರಿಕೊಂಡು ಉಪ ಆಯುಕ್ತರಿಗೆ ಮನವಿ ನೀಡಲಾಯಿತು.ಈ ಸಂಧರ್ಭದಲ್ಲಿ ಮನವಿ ಸ್ವೀಕರಿಸಿದ ಆಯುಕ್ತರು ಕಾನೂನೂ ರೀತಿಯಲ್ಲಿ ಆಂದೋಲನ ನಡೆಸಲು ಪ್ರತಿಯೊಬ್ಬರಿಗೂ ಅವಕಾಶ ಇದೆ.ಸಮಿತಿ ಮಡುವ ಈ ಆಂದೋಲನ ಓಳ್ಳೆಯದಿದೆ,ಈ ರೀತಿಯ ಆಂದೋಲನಕ್ಕೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಹೇಳಿದರು.ಸಮಿತಿಯ ಕಾರ್ಯದ ಬಗ್ಗೆ ಶ್ರೀ ರಮಾನಂದ ಗೌಡ ಇವರು ಮಹಿತಿ ನೀಡಿದರು.

By Suddi9

Leave a Reply

Your email address will not be published. Required fields are marked *