ಬಂಟ್ವಾಳ: ತುಂಬೆ ನೀರಾ ಘಟಕಕ್ಕೆ ಜಿ.ಪಂ. ಅಧ್ಯಕ್ಷೆ ಆಶಾತಿಮಪ್ಪ ಗೌಡ, ಜಿ.ಪಂ. ಉಪಾಧ್ಯಕ್ಷ ಸತೀಶ ಕುಂಪಲ, ಕೃಷಿ ಕೈಗಾರಿಕ ಅಧ್ಯಕ್ಷ ಬಾಲಕೃಷ್ಣ, ಜಿ.ಪಂ. ಸದಸ್ಯರಾದ ಚೆನ್ನಪ್ಪ ಕೊಟ್ಯಾನ್, ತುಳಸಿದಾರಬೆ, ನಳಿನಿ ಶೆಟ್ಟಿ, ದಿನೇಶ್ ಅಮ್ಟೂರ್, ಜಂಟಿ ನಿದರ್ೇಶಕ ಕೆಂಪೇಗೌಡ, ತೋಟಗಾರಿಕಾ ಉಪನಿದರ್ೇಶಕ ಯೋಗೀಶ್, ಸಂಜೀವ ನಾಕ್ ಮತ್ತಿತರರು ಭೇಟಿ ನೀಡಿದರು
