ಸುದ್ದಿ9ಬಂಟ್ವಾಳ; ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪಿಲಾತಬೆಟ್ಟು ನಾಕುನಾಡು ನಿವಾಸಿ ರತ್ನಾಕರ ರವರ ಕ್ಯಾನ್ಸರ್ ಚಿಕಿತ್ಸೆಗೆ ಮಂಜೂರಾದ 15 ಸಾವಿರರೂಗಳ ಚೆಕ್ ಅನ್ನು ಸಚಿವ ಬಿ.ರಮಾನಾಥ ರೈ ಯವರು ಶುಕ್ರವಾರ ವಿತರಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಿಲಾತಬೆಟ್ಟು ಕಾಂಗ್ರೇಸ್ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್,ಕಾರ್ಯದಶರ್ಿ ವಿಕ್ಟರ್ ಡಿ.ಸೋಜ, ಕೋಶಾಧಿಕಾರಿ ಮೋಹನ್ ಹೆಗಡೆ ಹಾಗೂ ಕೆ.ಪಿ.ರಾಜೇಂದ್ರ ಈ ಸಂದರ್ಭ ಉಪಸ್ಥಿತರಿದ್ದರು.

