Category: Crime

ಕೊಕ್ಕಡ: ಅಣ್ಣಯ್ಯ ಗೌಡ ಕೊಲೆ ಪ್ರಕರಣ; ಪತ್ನಿಯೂ ಭಾಗಿ?

ಬೆಳ್ತಂಗಡಿ: ಕೊಕ್ಕಡ ಸಮೀಪದ ನಿಡ್ಲೆ ಕಳೆಂಜ ಗ್ರಾಮದ ನಿವಾಸಿ ಅಣ್ಣಯ್ಯ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೃತರ ಮನೆಯಲ್ಲಿ ಅವರ ಪತ್ನಿ ಮತ್ತು ಮಕ್ಕಳ ವಿಚಾರಣೆ…

ಗುರುಪುರ: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಮಹಿಳೆ ಗಂಭೀರ, ಒಬ್ಬಾತ ಪಾರು

ಸುದ್ದಿ9:ಕೈಕಂಬ; ಗುರುಪುರದಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆಇಬ್ಬರು ದಾರುಣವಾಗಿ ಮೃತಪಟ್ಟರೆ ಓರ್ವ ಮಹಿಳೆಯನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇನ್ನೋರ್ವ ವ್ಯಕ್ತಿಗೂ ಗಾಯಗೊಂಡಿದ್ದು ಅವರು…

ಕಳ್ಳತನ ಆರೋಪ: ಕಿರುತೆರೆ ನಟಿ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಕಿರುತೆರೆ ನಟಿ ಸುಜಾತ ಎಂಬವಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಅವಳನ್ನು ಬಂಧಿಸಲಾಗಿದೆ. ರಂಗೋಲಿ, ಮಾಂಗಲ್ಯ ಧಾರಾವಹಿಗಳಲ್ಲಿ ಅವಳು…

ವಾಹನ ಡಿಕ್ಕಿ ಮಹಿಳೆ ಸಾವು;

ಸುದ್ದಿ9 ಬಂಟ್ವಾಳ: ಪಿಕ್ಅಪ್ ವಾಹನ ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಘಟನೆ ಫರಂಗಿಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸ್ಥಳೀಯ ನಿವಾಸಿ ಆಸೀಯಮ್ಮ ಮೃತ ಮಹಿಳೆ. ಆಸೀಯಮ್ಮ ರಸ್ತೆ ದಾಟಲೆಂದು…

ಕಾಲೇಜು ವಿದ್ಯಾಥರ್ಿ ನೇಣು ಬಿಗಿದು ಆತ್ಮಹತ್ಯೆ

ಸುದ್ದಿ9 ಬಂಟ್ವಾಳ; ಕಳೆದ ಎರಡು ತಿಂಗಳುಗಳಿಂದ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮನನೊಂದ ಕಾಲೇಜು ವಿದ್ಯಾಥರ್ಿನಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ…

ಬಸ್ ನಲ್ಲಿ ಚಿನ್ನಾಭರಣದ ಪರ್ಸ್ ಕಳವು

ಸುದ್ದಿ9ಬಂಟ್ವಾಳ;ಎ.10. ಪೂಂಜಾಲಕಟ್ಟೆಯಿಂದ ಮಂಗಳೂರಿಗೆ ಸರ್ಕಾರಿ ಬಸಲ್ಲಿ ಸಂಚರಿಸುತ್ತಿದ್ದ ಗೃಹಿಣಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ಚಿನ್ನಾಭರಣವಿದ್ದ ಪರ್ಸ್ ಅನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ…

ಅಡುಗೆ ಅನಿಲ ಸೋರಿಕೆ ಬೆಂಕಿಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಯುವಕ;

ಸುದ್ದಿ9ಬಂಟ್ವಾಳ : ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ…

ಸೂರ್ಯನೆಲ್ಲಿ ಅತ್ಯಾಚಾರ: ಆರೋಪಿಗೆ ಜೀವಾವಧಿ

ತಿರುವನಂತಪುರ: ದೇಶಾದ್ಯಂತ ಭಾರೀ ಸುದ್ದಿಮಾಡಿದ್ದ 1996ರಲ್ಲಿ ಕೇರಳದ ಸೂರ್ಯನೆಲ್ಲಿ ಎಂಬಲ್ಲಿ ನಡೆದ 16 ವರ್ಷದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಧರ್ಮರಾಜನ್`ಗೆ ಕೇರಳ…

17ರ ಬಾಲಕನಿಂದ 12 ಬಾಲಕನ ಅಪಹರಣ

ದೆಹಲಿ: 12 ವರ್ಷದ ಮಗುವನ್ನು ಏಕಾಂಗಿಯಾಗಿ ಅಪಹರಣ ಮಾಡಿದ 17ರ ಹರೆಯದ ಯುವಕನೊಬ್ಬ ಇಡೀ ಪೊಲೀಸ್ ಠಾಣೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಯುವಂತೆ ಮಾಡಿದ್ದಾನೆ. ತನ್ನ ಒತ್ತೆಯಾಳನ್ನು…

ಕಮರಿಗೆ ಬಿದ್ದ ರಿಕ್ಷಾ: ಪ್ರಯಾಣಿಕರು ಪವಾಡಸದೃಶ್ಯ ಪಾರು

ಸುದ್ದಿ9 ಕೈಕಂಬ ;ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಕೂಲಿಕಾಮರ್ಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ರಿಕ್ಷಾವೊಂದು ಶುಕ್ರವಾರ ಸಂಜೆ ಕಮರಿಗೆ ಬಿದ್ದ ಘಟನೆ ನಡೆದಿದೆ.…

ಬಂಟ್ವಾಳ: ಯುವಕನ ಬರ್ಬರ ಕೊಲೆ

ಸುದ್ದಿ9 ಕೈಕಂಬ: ಬಂಟ್ವಾಳದ ಕಲ್ಪನೆ ಎಂಬಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ನಡೆಸಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇಂದು(ಮಾ.21) ಬೆಳಗ್ಗಿನ ಜಾವ ಕಲ್ಪನೆಯ ರಿಕ್ಷಾ ಪಾರ್ಕ್ ಬಳಿ ಈ ಘಟನೆ…

ಡಾ.ಪ್ರಭಾಕರ ಭಟ್ರ ವಿರುದ್ಧ ಬಂಟ್ವಾಳ ನಗರ ಠಾಣೆ ಪ್ರಕರಣ ದಾಖಲಾಗಿದೆ

ಬಂಟ್ವಾಳ : ಬಿ.ಸಿ ರೋಡಿನಲ್ಲಿ ಮಾ.2ರಂದು ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ರಾ.ಸ್ವ.ಸೇ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ರವರ…